Tuesday, February 2, 2010

ಅವಳ್ಯಾರೋ  ನಾನ್ಯಾರೋ  ?
ನಮ್ಮಿಬ್ಬರ ಪ್ರೀತಿ ತಿಳಿದೋರು ಯಾರೋ ?
ಅವಳೆಂದರೆ ನನಗೆ ಬಲು ಇಷ್ಟ !
ಹಾಗೆಯೇ ಅವಳ ನೆನಪು ಮರೆವುದು ಬಲು ಕಷ್ಟ !.

ಗಾಳಿನ ಇಷ್ಟಪಟ್ಟೆ ಹಿಡಿಯೋಕೆ ಆಗಿಲ್ಲ
ಆಕಾಶನ ಇಷ್ಟಪಟ್ಟೆ ಮುಟ್ಟೋಕೆ ಆಗಿಲ್ಲ
ಸಮುದ್ರಾನ ಇಷ್ಟಪಟ್ಟೆ ದಾಟೋಕೆ ಆಗಿಲ್ಲ
ನಿಮ್ಮನ್ನ ಇಷ್ಟಪಟ್ಟೆ ಮರಿಯೋಕೆ ಆಗ್ತಿಲ್ಲ .

ನಾ ನಿನಗೆ ಪ್ರೇಮ ಪತ್ರ ಕೊಡಲೆನಿಸುತಿರಲು
ನನ್ನ ತನುವಿಗೆ ಭಯದ ಛಾಯೆ ಮೂಡಿದೆ
ನಿನ್ನೀ ಪ್ರೇಮದ ವ್ಯಾಮೋಹಕ್ಕೆ ನಾ ನನ್ನನ್ನೇ ಮರೆತು ನಿನ್ನ ಕಡೆ ಧಾವಿಸಲು
ನನ್ನ ಹೃದಯದಲ್ಲಿ ಏನೋ ಮೂಡಿದಂತೆ ಭಾಸವಾಗಿದೆ.

2 comments:

  1. This comment has been removed by a blog administrator.

    ReplyDelete
  2. This comment has been removed by a blog administrator.

    ReplyDelete